Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ
ವೆಬ್ ಸೈಟ್ : rcmysore-portal.kar.nic.in

ದೇವಾಲಯಕ್ಕೆ ಹತ್ತಿರವಾಗಿರುವ ಪ್ರವಾಸಿ ತಾಣಗಳು

ಕ್ರ.ಸಂ ತಾಣದ ಹೆಸರು ಇರುವ ಸ್ಥಳ
1 ಶ್ರೀ ಲಕ್ಷ್ಮಿ ಕಾಂತಸ್ವಾಮಿ ದೇವಸ್ಥಾನ ನಂಜನಗೂಡು ತಾಲ್ಲೂಕು ಕಳಲೆ ಗ್ರಾಮ (ನಂಜನಗೂಡಿನಿಂದ ಸುಮಾರು 9 ಕಿ.ಮೀ. ದೂರ)
2 ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ನಂಜನಗೂಡು ತಾಲ್ಲೂಕು ಹೆಮ್ಮರಗಾಲ ಗ್ರಾಮ ( ನಂಜನಗೂಡಿನಿಂದ ಸುಮಾರು 10 ಕಿ.ಮೀ. ದೂರ)
3 ಶ್ರೀ ಪ್ರಸನ್ನ ನಂಜುಂಡೇಶ್ವರಸ್ವಾಮಿ ದೇವಸ್ಥಾನ ನಂಜನಗೂಡು ತಾಲ್ಲೂಕು ಚಿಕ್ಕಯ್ಯನ ಛತ್ರ (ನಂಜನಗೂಡಿನಿಂದ ಸುಮಾರು 5 ಕಿ.ಮೀ. ದೂರ)
4 ಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕು ಹಂಗಳ ಗ್ರಾಮದ, ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ (ನಂಜನಗೂಡಿನಿಂದ ಸುಮಾರು 55 ಕಿ.ಮೀ)
5 ಬಂಡಿಪುರ, ರಾಷ್ಟ್ರೀಯ ಉದ್ಯಾನವನ ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನಲ್ಲಿದೆ. (ನಂಜನಗೂಡಿನಿಂದ ಸುಮಾರು 75 ಕಿ.ಮೀ ದೂರ)
6 ಶ್ರೀ ಕ್ಷೇತ್ರ ಸುತ್ತೂರು ಮಠ ನಂಜನಗೂಡು ತಾಲ್ಲೂಕು ಶ್ರೀ ಕ್ಷೇತ್ರ ಸುತ್ತೂರು, ಸುತ್ತೂರು ಗ್ರಾಮ (ನಂಜನಗೂಡಿನಿಂದ ಸುಮಾರು 16 ಕಿ.ಮೀ ದೂರ)
7 ಶ್ರೀ ಕ್ಷೇತ್ರ ದೇವನೂರು ಮಠ ನಂಜನಗೂಡು ತಾಲ್ಲೂಕು ಶ್ರೀ ಕ್ಷೇತ್ರ ದೇವನೂರು ಮಠ, ದೇವನೂರು ಗ್ರಾಮ (ನಂಜನಗೂಡಿನಿಂದ ಸುಮಾರು 14 ಕಿ.ಮೀ ದೂರ)
8 ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನ ಚಾಮರಾಜನಗರ ಜಿಲ್ಲೆ, ಯಳಂದೂರು ತಾಲ್ಲೂಕು ಬಿಳಿಗಿರಿರಂಗನ ಬೆಟ್ಟದಲ್ಲಿ (ನಂಜನಗೂಡಿನಿಂದ ಸುಮಾರು 67 ಕಿ.ಮೀ.ದೂರ)

ಉಪಯುಕ್ತ ಮಾಹಿತಿ

ವಿಶೇಷ ದಿನಗಳಂದು ಹಾಗೂ ಸೋಮವಾರಗಳಂದು ದೇವಸ್ಥಾನವು ಬೆಳಿಗ್ಗೆ 6:00 AM ರಿಂದ ರಾತ್ರಿ 8:30 PM ರವರೆಗೆ ತೆರೆದಿರುತ್ತದೆ.

ಜಾತ್ರೆ

  • ಮಹಾ ಶಿವರಾತ್ರಿ
  • ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
  • ಚಿಕ್ಕಜಾತ್ರೆ
  • ದೊಡ್ಡಜಾತ್ರೆ
  • ತೆಪ್ಪೋತ್ಸವ
  • ಲಕ್ಷದೀಪೋತ್ಸವ
Home|Sitemap|Screen Reader Access

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial