Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ
ವೆಬ್ ಸೈಟ್ : rcmysore-portal.kar.nic.in

ನಂಜನಗೂಡು ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಉತ್ಸವಗಳ ವಿವರ ಪಟ್ಟಿ

ಕ್ರ. ಸಂ. ಹಬ್ಬಗಳು
1 ಮಹಾ ಶಿವರಾತ್ರಿ
2 ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
3 ಚಿಕ್ಕ ಜಾತ್ರೆ
4 ದೊಡ್ಡ ಜಾತ್ರೆ
5 ತೆಪ್ಪೋತ್ಸವ
6 ಶ್ರೀ ಶ್ರೀರವರ ವರ್ಧಂತಿ
7 ಲಕ್ಷ ದೀಪೋತ್ಸವ
ಕ್ರ.ಸಂ. ಜಾತ್ರೆಗಳು
1 ಶ್ರೀ ಶ್ರೀಯವರ ದೊಡ್ಡಜಾತ್ರೆ/ ಚಿಕ್ಕಜಾತ್ರೆ ಸಂದರ್ಭದಲ್ಲಿ ಕಪಿಲಾ ನದಿಯಲ್ಲಿ 1 ದಿನದ ತೇಲುವ ವಿಜೃಂಬಣೆಯ ತೆಪ್ಪೋತ್ಸವ ಹಾಗೂ ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವದ ಸಂದರ್ಶದಲ್ಲ್ಲಿ ಕಪಿಲಾ ನದಿಯಲ್ಲಿ 3ದಿವಸಗಳ ತೇಲುವ ವಿಜೃಂಬಣೆಯ ತೆಪ್ಪೋತ್ಸವ ನಡೆಸಲಾಗುವುದು.
2 ಪ್ರತೀ ತಿಂಗಳು ಪೌರ್ಣಮಿಯ ದಿವಸದಂದು ಶ್ರೀ ಶ್ರೀಯವರ ರಥೋತ್ಸವವನ್ನು ರಾಜ ಬೀದಿಯಲ್ಲಿ ಬಹಳ ವಿಜೃಂಬಣೆಯಿಂದ ನಡೆಸಲಾಗುತ್ತದೆ.
3 ಶ್ರೀ ಶ್ರೀಯದೇವಾಲಯದಲ್ಲಿ ರಥಸಪ್ತಮಿ ದಿವಸದಂದು ಶ್ರೀ ಶ್ರೀಯವರ ರಥೋತ್ಸವವನ್ನು ರಾಜ ಬೀದಿಯಲ್ಲಿ ಬಹಳ ವಿಜೃಂಬಣೆಯಿಂದ ನಡೆಸಲಾಗುತ್ತದೆ.
4 ಪ್ರತೀ ವರ್ಷ ಸುಬ್ರಾಯನ ಷಷ್ಠಿಯ ದಿವಸದಂದು ಶ್ರೀ ಸುಬ್ರಹ್ಮಣ್ಯ ಸ್ವಾಮಿಯವರ ರಥೋತ್ಸವವನ್ನು ರಾಜ ಬೀದಿಯಲ್ಲಿ ಬಹಳ ವಿಜೃಂಬಣೆಯಿಂದ ನಡೆಸಲಾಗುತ್ತದೆ.
ರಥೋತ್ಸವ
ನಿತ್ಯ ಕಲ್ಯಾಣೋತ್ಸವ (ನಿಗದಿತ ದಿನಗಳಲ್ಲಿ ಮಾತ್ರ)

ಉಪಯುಕ್ತ ಮಾಹಿತಿ

ವಿಶೇಷ ದಿನಗಳಂದು ಹಾಗೂ ಸೋಮವಾರಗಳಂದು ದೇವಸ್ಥಾನವು ಬೆಳಿಗ್ಗೆ 6:00 AM ರಿಂದ ರಾತ್ರಿ 8:30 PM ರವರೆಗೆ ತೆರೆದಿರುತ್ತದೆ.

ಜಾತ್ರೆ

  • ಮಹಾ ಶಿವರಾತ್ರಿ
  • ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
  • ಚಿಕ್ಕಜಾತ್ರೆ
  • ದೊಡ್ಡಜಾತ್ರೆ
  • ತೆಪ್ಪೋತ್ಸವ
  • ಲಕ್ಷದೀಪೋತ್ಸವ
Home|Sitemap|Screen Reader Access

Screen Reader Access


Screen Reader Website Free/Commercial
Non Visual Desktop Access (NVDA) http://www.nvda-project.org/ (External website that opens in a new window) Free
System Access To Go http://www.satogo.com/ (External website that opens in a new window) Free
Hal http://www.yourdolphin.co.uk/productdetail.asp?id=5 (External website that opens in a new window) Commercial
JAWS http://www.freedomscientific.com/jaws-hq.asp (External website that opens in a new window) Commercial
Supernova http://www.yourdolphin.co.uk/productdetail.asp?id=1 (External website that opens in a new window) Commercial
Window-Eyes http://www.gwmicro.com/Window-Eyes/ (External website that opens in a new window) Commercial