Normal Theme Yellow on Black Theme Fusia on Black Theme

ಕರ್ನಾಟಕ ಸರ್ಕಾರ
ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆ
ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ
ವೆಬ್ ಸೈಟ್ : rcmysore-portal.kar.nic.in

ಸಂಪರ್ಕ ವಿವರ

ಇ - ಮೇಲ್ ವಿಳಾಸ: sstnanjangud@gmail.com

ಕಾರ್ಯನಿರ್ವಾಹಕ ಅಧಿಕಾರಿ:
ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ,
ನಂಜನಗೂಡು – 571 301,
ಮೈಸೂರು ಜಿಲ್ಲೆ.

ಕೋಡ್ : 08221
ಕಾರ್ಯನಿರ್ವಾಹಕ ಅಧಿಕಾರಿಗಳು : 223320
ಆಡಳಿತ ಕಛೇರಿ : 226245,295045
ಡಾರ್ಮಿಟರಿ : 223355
ದಾಸೋಹ ಭವನ : 223331
ಫ್ಯಾಕ್ಸ್: 223523
ಗಿರಿಜಾ ಕಲ್ಯಾಣ ಮಂದಿರ : 223344
ಸೇವಾರ್ಥ ಕೌಂಟರ್ : 295054

* ಕಾಣಿಕೆ, ಎಂ.ಓ / A/C Payee, ಡಿ.ಡಿ ಅಥವಾ ಚೆಕ್ ಇತ್ಯಾದಿಗಳನ್ನು ದಯವಾಡಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ, ನಂಜನಗೂಡು. ಈ ವಿಳಾಸಕ್ಕೆ ಕಳುಹಿಸಿಕೊಡಬೇಕಾಗಿ ವಿನಂತಿ. ಇಲ್ಲವಾದ್ದಲ್ಲಿ ತಾವೇ ಖುದ್ದು ದೇವಾಲಯದ ಆಡಳಿತ ಕಛೇರಿಗೆ ಭೇಟಿ ನೀಡಿ, ನೀವು ಇಚ್ಛಿಸಲ್ಪಡುವ ಸೇವಾ ಮಾಡಿಸಲು ನಗದು ನೀಡಿ, ಅಧಿಕೃತ ರಸೀದಿ ಪಡೆಯಬಹುದು.

* ಪಾರ್ವತಿ ಅಮ್ಮನವರಿಗೆ ಸೀರೆ ಕೊಡಲಿಚ್ಛಿಸುವಂತಹ ಭಕ್ತಾದಿಗಳು ಒಂದು ತಿಂಗಳ ಮುಂಚಿತವಾಗಿಯೇ ಸೀರೆಯನ್ನು ಫೋಸ್ಟ್, ಕೊರಿಯರ್ ಅಥವಾ ತಾವೇ ಖುದ್ದು ಬಂದು ದೇವಾಲಯದ ಆಡಳಿತ ಕಛೇರಿಯಲ್ಲಿ ನೀಡಿ, ದಿನಾಂಕವನ್ನು ನಿಗಧಿ ಪಡಿಸಿ, ಅದಕ್ಕೆ ತಗಲುವ ರೂ. 30/-ಗಳನ್ನು ನೀಡಿ, ಅಧಿಕೃತ ರಶೀದಿ ಪಡೆಯತಕ್ಕದ್ದು.

ಉಪಯುಕ್ತ ಮಾಹಿತಿ

ವಿಶೇಷ ದಿನಗಳಂದು ಹಾಗೂ ಸೋಮವಾರಗಳಂದು ದೇವಸ್ಥಾನವು ಬೆಳಿಗ್ಗೆ 6:00 AM ರಿಂದ ರಾತ್ರಿ 8:30 PM ರವರೆಗೆ ತೆರೆದಿರುತ್ತದೆ.

ಜಾತ್ರೆ

  • ಮಹಾ ಶಿವರಾತ್ರಿ
  • ಶ್ರೀ ಗಿರಿಜಾ ಕಲ್ಯಾಣ ಮಹೋತ್ಸವ
  • ಚಿಕ್ಕಜಾತ್ರೆ
  • ದೊಡ್ಡಜಾತ್ರೆ
  • ತೆಪ್ಪೋತ್ಸವ
  • ಲಕ್ಷದೀಪೋತ್ಸವ